ಸಂತೋಷ್ ಕುಮಾರ್
ಮೈಸೂರು ಜಿಲ್ಲಾ ಅಧ್ಯಕ್ಷರು

ಮೈಸೂರು ಜಿಲ್ಲೆ

ನೋಂದಣಿ ಸಂಖ್ಯೆ ಡಿ.ಆರ್.ಸಿ.ಜೆ./ಎಸ್.ಓ.ಆರ್./206/2025-2026

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಚಾ.ಗು ನಾಗರಾಜ್
ಸಂಸ್ಥಾಪಕ ರಾಜ್ಯಾಧ್ಯಕ್ಷರು

ಕಾರ್ಯಕ್ರಮಗಳು

2026 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪ ನಾಗ್ ರವರ ಸಮ್ಮುಖದಲ್ಲಿ 2026 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

77ನೇ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ. ನೆನಪಿನೋತ್ಸವ -2026

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ 77ನೇ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ, ನೆನಪಿನೋತ್ಸವ -2026

ಡಾ. ಪುನೀತ್ ರಾಜಕುಮಾರ್ ರವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ

ಗಂಧದ ಗುಡಿ ಅಪ್ಪು ಅಭಿಮಾನಿ ಬಳಗ ಮೈಸೂರು ❤️ ಡಾ. ಪುನೀತ್ ರಾಜಕುಮಾರ್ ರವರ 51ನೇ ವರ್ಷದ ಹುಟ್ಟುಹಬ್ಬವನ್ನು ಗಂಧದ ಗುಡಿ ಅಪ್ಪು ಅಭಿಮಾನಿ ಜಿಲ್ಲಾ ಅಧ್ಯಕ್ಷರಾದ ರವಿ.ಕೆ ಹಾಗೂ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸಂತೋಷ್. ಪದಾಧಿಕಾರಿಗಳು ಹುಟ್ಟುಹಬ್ಬವನ್ನು ಆಚರಿಸಿ 🌹 ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಅವರ ವ್ಯಕ್ತಿತ್ವ ಗುಣ ನಡತೆಯನ್ನು ಕೊಂಡಾಡಿದರು

ಕನ್ನಡ ನಾಮಫಲಕ ಕಡ್ಡಾಯ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರವೇ ಪ್ರತಿಭಟನೆ

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಮೈಸೂರು ಜಿಲ್ಲಾ ಜಿಲ್ಲಾ ಆಡಳಿತ ಭವನದ ಮುಂದೆ ಕನ್ನಡ ನಾಮ ಫಲಕ ಕಡ್ಡಾಯ ಕನ್ನಡ ನಾಮಫಲಕವನ್ನು ಅನುಷ್ಠಾನಗೊಳಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಕನ್ನಡ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದೆವು.

ಹಿಂದೂ ಸಮಾಜದ ಉಳಿವಿಗಾಗಿ ವಿಜಯನಗರದಲ್ಲಿ ಮಹಾ ಸಮಾಜೋತ್ಸವ 🚩

ಮೈಸೂರಿನ ವಿಜಯನಗರ ಹಿಂದೂ 🚩 ಸಮಾಜೋತ್ಸವ ಕಾರ್ಯಕ್ರಮ ನಾವೆಲ್ಲರೂ ಭಾರತೀಯರು ಹಿಂದೂ ಸಮಾಜ ಉಳಿವಿಗಾಗಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಳಿವಿಗಾಗಿ ಹಿಂದೂ ಜಾಗರಣ ವೇದಿಕೆ ಸಮಾಜೋತ್ಸವ ಕಾರ್ಯಕ್ರಮ 🚩